Yoga Stage: ಮೈಸೂರಲ್ಲಿ PM ಮೋದಿ ಯೋಗ ಮಾಡೋ ವೇದಿಕೆಯ ಸ್ಪೆಷಾಲಿಟಿ ಏನು..? | Tv9 Kannada



ಪ್ರಧಾನಿ ನರೇಂದ್ರ ಮೋದಿ ಮೈಸೂರು ಪ್ರವಾಸ ಹಿನ್ನಲೆ. ಮೈಸೂರಿನ ಅರಮನೆ ಒಳಾಂಗಣದಲ್ಲಿ ಸಕಲ ಸಿದ್ದತೆ. ಮಂಗಳವಾರ ಅರಮನೆಯ ಒಳಾಂಗಣದಲ್ಲಿ ಯೋಗಭ್ಯಾಸ ಮಾಡಲಿರುವ ನಮೋ. ಈ ಹಿನ್ನಲೆ ಅರಮನೆಯ ಒಳಾಂಗಣದಲ್ಲಿ ಸಿದ್ಧತೆ. ಸ್ಟೇಜ್ ಹಾಗೂ ಎಲ್.ಇ.ಡಿ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ. ಅರಮನೆಯ ಎದುರುಗಡೆ ಸ್ಟೇಜ್ ನಿರ್ಮಾಣ. ಅರಮನೆ ಕಡೆ ಮುಖ ಮಾಡಿ ಯೋಗ ಮಾಡಲಿರುವ ಮೋದಿ.

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #Palace #Preparation #MysorePalace #Narendramodi #Modi #Mysore #Modiinmysore #Yogaday #Internationalyogaday

Palace, Preparation, Mysore Palace, Narendra modi, Modi, Mysore, Modi in mysore, Yoga day, International yoga day,

TV9 Kannada | Kannada News | Latest Kannada News |

Credits: #Regional #ManikyaMoodbidri /producer|#VinayKadur | Editor | #TV9D