ಪ್ರಧಾನಿ ನರೇಂದ್ರ ಮೋದಿ ಮೈಸೂರು ಪ್ರವಾಸ ಹಿನ್ನಲೆ. ಮೈಸೂರಿನ ಅರಮನೆ ಒಳಾಂಗಣದಲ್ಲಿ ಸಕಲ ಸಿದ್ದತೆ. ಮಂಗಳವಾರ ಅರಮನೆಯ ಒಳಾಂಗಣದಲ್ಲಿ ಯೋಗಭ್ಯಾಸ ಮಾಡಲಿರುವ ನಮೋ. ಈ ಹಿನ್ನಲೆ ಅರಮನೆಯ ಒಳಾಂಗಣದಲ್ಲಿ ಸಿದ್ಧತೆ. ಸ್ಟೇಜ್ ಹಾಗೂ ಎಲ್.ಇ.ಡಿ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ. ಅರಮನೆಯ ಎದುರುಗಡೆ ಸ್ಟೇಜ್ ನಿರ್ಮಾಣ. ಅರಮನೆ ಕಡೆ ಮುಖ ಮಾಡಿ ಯೋಗ ಮಾಡಲಿರುವ ಮೋದಿ. ► TV9 Kannada Website: ► Subscribe to Tv9 Kannada: ► Like us on Facebook: ► Follow… Continue reading Yoga Stage: ಮೈಸೂರಲ್ಲಿ PM ಮೋದಿ ಯೋಗ ಮಾಡೋ ವೇದಿಕೆಯ ಸ್ಪೆಷಾಲಿಟಿ ಏನು..? | Tv9 Kannada